Yehova Nanna Balave Lyrics
Tamil Christian song lyrics in Tamil script and English letters (Tanglish).
ಪಲ್ಲವಿ: ಯೆಹೋವ ನನ್ನ ಬಲವೇ – ಯಥಾರ್ಥವಾದದ್ದು ನಿನ್ನ ಮಾರ್ಗ ಪರಿಪೂರ್ಣವಾದದ್ದು ನಿನ್ನ ಮಾರ್ಗ
1. ನನ್ನ ಶತ್ರುಗಳು ನನ್ನ ಮುತ್ತಿದರು – ನರಕದ ಪಾಶವು ಸುತ್ತು ಕಟ್ಟಿದರು
ಪ್ರವಾಹದಂತೆ ಭಕ್ತಿಹೀನರು ಮುತ್ತಲು – ಬಿಡದೆ ನನ್ನ ಕಾಪಾಡುವಿ ದೇವ ||ಯೆಹೋ||
2. ಮರಣ ಉರುಲಲ್ಲಿ ಮರೆಯದೆ ಮೊರೆಯಿಡ – ಉನ್ನತ ದುರ್ಗವು ರಕ್ಷಣೆ ಕೊಂಬು
ತನ್ನ ಆಲಯದೊಳು ನನ್ ಮೊರೆ ಕೇಳಿದ – ನಡುಗಿತು ಧರಣಿ ಭಯ ಕಂಪಿಸಲು ||ಯೆಹೋ||
3. ಪೌರುಷನಾಗಿ ಪ್ರಭು ಕೋಪಿಸಲು – ಪರ್ವತಗಳ ಬುಡ ನಡುಗಿ ಹೋದವು
ತನ್ನ ಬಾಯಿ ಇಂದ ಹೊರಟ ಅಗ್ನಿ – ದಹಿಸಿ ಬಿಟ್ಟಿತು ವೈರಿಗಳನ್ನೆಲ್ಲ ||ಯೆಹೋ||
4. ಮೇಘರೂಡನಾಗಿ ಆತನು ಬರುವ – ಮೇಘಗಳ ವಾಹನವಾಗಿ ಮಾಡಿದ
ಗುಡುಗು ಮಿಂಚುಗಳ್ ಹೆಚ್ಚಾಗಿ ಬರಮಾಡಿ – ಅಪಜಯ ನೀಡಿದ ಅಪವಾದಿಗಳಿಗೆ ||ಯೆಹೋ||
5. ದಯೆವುಳ್ಳವನಿಗೆ ದಯೆತೋರಿಸುವಿ – ಕಠಿಣನಿಗೆ ನೀ ಕ್ರೂರವಾಗಿರುವಿ
ಗರ್ವಿಗಳ ಗರ್ವವ ಅಡಗಿಸುವಿ – ಸರ್ವವ ಬಲ್ಲಂಥ ಸರ್ವಾಧಿಕಾರಿ ||ಯೆಹೋ||
6. ನನ್ನ ದೀಪವನ್ನು ಬೆಳಗಿಸುವಾತನು – ನನ್ನ ಕತ್ತಲೆಯ ಬೆಳಕಾಗಿ ಮಾಡುವ
ಜಲರಾಶಿಗಳಿಂದ ಬಲವಾದ ಹಸ್ತದಿ – ದಡ ಸೇರಿಸಿದ ಬಲವುಳ್ಳ ದೇವರು ||ಯೆಹೋ||
7. ಜಿಂಕೆಯ ಕಾಲನ್ನು ನನಗನುಗ್ರಹಿಸಿ – ಉನ್ನತ ಸ್ಥಳದೊಳ್ ಶಕ್ತಿಯಿಂ ನಿಲ್ಲಿಸಿ
ರಕ್ಷಣೆ ಕೊಂಬನ್ನು ನನಗೊದಗಿಸಿದಿ – ಅಕ್ಷಯದಿ ತನ್ನ ಪಕ್ಷ ಸೇರಿಸಿದ ||ಯೆಹೋ||
8. ಯೆಹೋವ ಜೀವವುಳ್ಳ ದೇವ – ಹೆಚ್ಚಾಗಿ ಸ್ತುತಿಗಳ ಹೊಂದತಕ್ಕವನು
ಅನ್ಯಜನರಲ್ಲಿ ಧನ್ಯತೆ ತೋರುವ – ಹಲ್ಲೆಲೂಯ ಸ್ತುತಿ ಗಾನವ ಮಾಡುವೆ ||ಯೆಹೋ||
Yehova Nanna Balave Lyrics in English