Ninna Nambi Bande Lyrics

Written / sung by

Tamil Christian song lyrics in Tamil script and English letters (Tanglish).

ಕನ್ನಡ ಸಾಹಿತ್ಯ
ನಿನ್ನ ನಂಬಿ ಬಂದೆ ನಾ ಲಜ್ಜೆ ಪಡಲಿಲ್ಲ
ನಿನ್ ದಯೆ ನನ್ನ ಕೈ ಬಿಡಲಿಲ್ಲ ||2||
ಬರಿಗೈಯಾಗಿ ಬಂದೆನು ನಾ
ತುಂಬಿದವನಾಗಿ ಮಾಡಿರುವೆ ||2||
ಎಲ್ -ಎಲೋಹೆ, ಎಲ್ -ಎಲೋಹೆ, ಎಲ್ -ಎಲೋಹೆ
ನಾ ನಿನ್ನ ಸ್ತುತಿಪ್ಪೇ.. ||4||
1) ಗಾಯಪಟ್ಟು ನಿಂತೆ ಕಣ್ಣಿರಲ್ಲಿದ್ದೆ
ಕುಗ್ಗಿರುವ ನನಗಾಗಿ ಇಳಿದು ಬಂದೆ ||2||
ಒಡಂಬಡಿಕೆ ಮಾಡಿಕೊಂಡು
ನಷ್ಟವಾದುದೆಲ್ಲವಾ ತಿರಿಗಿತಂದೆ ||2||
ಎಲ್ -ಎಲೋಹೆ||2||
2) ನಂಬಿದವರೆಲ್ಲ ನನ್ನ ತೊರೆದರು
ನಂಬಿಗಸ್ಥನಾಗಿ ನನ್ನ ಜೊತೆ ಇರುವೆ ||2||
ಪರದೇಶಿಯಾಗಿ ಇದ್ದ ನನ್ನ
ಸ್ವಂತ ಜನವಾಗಿ ಮಾಡಿಕೊಂಡೆ||2||
ಎಲ್ -ಎಲೋಹೆ ||2|| ( ನಿನ್ನ ನಂಬಿ ಬಂದೆ )