Nin Usiru Naane Lyrics

Tamil Christian song lyrics in Tamil script and English letters (Tanglish).

ಹೆತ್ತ ತಾಯಿಗಿಂತಲೂ ಮಿಗಿಲಾಗಿ ಪ್ರೀತಿಸಿ
ನಿನ್ನ ಹೃದಯಾಧಿ ಹೊತ್ತವನೇ
ಯಾರು ತೋರಲಾರದ ಮಮತೆಯ ಕೊಟ್ಟು ನನ್ನನ್ನೇ ಬೇಕಂದವನೆ
ಅಣು ಅಣುವಾಗಿ ನನ್ನನೇ ಕೊಟ್ಟರು
ನಿನ್ನ ಋಣವನ್ನು ಹೇಗೇ ತೀರಿಸಲಿ
ಜೀವಬಲಿಯಾಗಿ ನನ್ನನ್ನೇ ಕೊಟ್ಟರು
ನಿನ್ನ ಪ್ರೀತಿಯ ಹೆಗೆ ವರ್ಣಿಸಲಿ
ಯೇಸಯ್ಯ (3) ನಿನ್ನ ಉಸಿರು ನಾನೇ
ಯೇಸಯ್ಯ (3) ನಿನ್ನ ಪ್ರಾಣ ನಾನೇ
ನಾಶನದ ಗುಂಡಿಯಿಂದ ಮೇಲತಿ ನನ್ನನ್ನು
ಮಗನಾಗಿ ಮಾಡಿಕೊಂಡದ್ದು ನಿನ್ನ ಪ್ರೀತಿ ಯೇಸಯ್ಯ
ನನ್ ಶಾಪ ರೋಗವ ನೀ ಹೊತ್ತು ತೀರಿಸಿ
ವಾಗ್ದಾನದಿ ತುಂಬಿಸಿದ್ಧು, ನಿನ್ನ ಪ್ರೀತಿ ಯೇಸಯ್ಯ (1)
ಯಾವುದಕ್ಕೂ ಬಾರದ ನನ್ನಾ ಧೂಳಿನಿಂದ
ಎಬ್ಬಿಸಿ ಅರಸನಾಗಿ ಮಾಡಿದ್ದು ನಿನ್ ಪ್ರೀತಿಯೇ (2)
ಯೇಸಯ್ಯ (3) ನಿನ್ನ ಉಸಿರು ನಾನೇ
ಯೇಸಯ್ಯ (3) ನಿನ್ನ ಪ್ರಾಣ ನಾನೇ
ನನ್ನನ್ನು ಮರೆಯದೆ ಅನುದಿನವೂ ನಡೆಸಿರುವೆ
ಕೈ ಬಿಡದೆ ಕಾಲವೆಲ್ಲ ನನ್ನನ್ನು ನಡೆಸಿರುವೆ
ನಾ ಕುಗ್ಗಿದ ಸಮಯವೆಲ್ಲಾ ನಿನ್ನ ಬಲದಿ ತುಂಬಸಿ
ನಾನ್ ಯೆಲ್ಲ ಯುದ್ಧ, ನೀ ಜಯಿಸಿ ಮೆರೆಸಿರಿವೆ (1)
ನೀ ಇರಧಿಧರೆ, ಎಂದೋ ಮಣ್ಣಾಗಿರುವೆ
ನಾನ್ ಎಲ್ಲ ಅನುಗ್ರಹವು ನಿನ್ನ ಪ್ರೀತಿಯೇ (2)
ಯೇಸಯ್ಯ (3) ನಿನ್ನ ಉಸಿರು ನಾನೇ
ಯೇಸಯ್ಯ (3) ನಿನ್ನ ಪ್ರಾಣ ನಾನೇ