Khadu parivala swara Lyrics
Tamil Christian song lyrics in Tamil script and English letters (Tanglish).
ಕಾಡು ಪಾರಿವಾಳ ಸ್ವರ ಕೇಳುತ್ತಿದೆ
ನನ್ನ ಪ್ರಿಯ ನನ್ನ ಹುಡುಕಿ ಬರುವನೆಂದು
ಗಾನಕೋಗಿಲೆ ಗಾನ ನುಡಿಸುತ್ತಿದೆ
ರಾಜನು ಶೃಂಗಾರದಿ ಬರುವ ನೆಂದುದು -2
ನಿನ್ನ ಬರುವಿಕೆಗೆ ನಾನು ಕಾದಿರುವೆ
ನನ್ನ ಕಣ್ಣುಗಳಿಂದ ಎಚ್ಚರವಾಗಿರುವೇ -2
ತಾಯಿಗಿಂತ ಮೇಲಾದ ಪ್ರೀತಿ ನಿನ್ನ ప్రితియు
ತಂದೆಯಾಗಿ ನೀವೇನನ್ನಲ್ಲಿರುವಿರಲ್ಲೋ -2
ನೀ ನನ್ನ ಪ್ರಿಯನು ತಾನೇ ನೀ ನನ್ನ ಗೆಳೆಯನು ತಾನೆ
ನೀ ನನ್ನ ಪ್ರಿಯನು ತಾನೇ ನೀ ನನ್ನ ಗೆಳೆಯನು ತಾನೆ-2
ಎಂದೆಂದೂ ನಿನ್ನ ಪ್ರೀತಿ ಏನೆಂದು ನಾ ಹೇಳಲಿ..
ಕನಸಲ್ಲೂ ಎಂದು ನಿನ್ನನ್ನೇ ಕಾಣುವೆ
ನೆನಪೆಲ್ಲ ಎಂದು ನಿನ್ನಲ್ಲೇ ಸುತ್ತುದೆ -2
ನೀನಿಲ್ಲಿ ನಾನು ಇಲ್ಲ
ನೀ ತಾನೆ ನನ್ನದೆಲ್ಲ
ಎಂದೆಂದೂ ನನ್ನ ನಾಲಿಗೆ ನಿನ್ನನ್ನೇ – ಹಾಡುತ್ತಿದೆ
ಸಂಪೂರ್ಣ ಸೌಂದರ್ಯ ಉಳ್ಳವನು ನೀತಾನೆ
ನಿನಗೆ ಸಮವಾಗಿ ಯಾರು ಇಲ್ಲಿ ಇಲ್ಲವೇ -2
ನೀ ನನ್ನ ಜೀವ ತಾನೆ
ನಾ ನಿನ್ನ ಸ್ವರೂಪ ತಾನೇ-2
ಎಂದೆಂದೂ ನನ್ನ ಉಸಿರಲ್ಲಿ ನಿನ್ನ ಹೆಸರು ಕೇಳುತ್ತಿದೆ