ಕೇಡನ್ನು ಕಾಣದಿರುವೆ – Kedannu kanadiruve Lyrics
Tamil Christian song lyrics in Tamil script and English letters (Tanglish).
ಕೇಡನ್ನು ಕಾಣದಿರುವೆ(4)
ನನ್ ಮಗನೇ,ನನ್ ಮಗಳೇ
ಇನ್ನು ಕೇಡನ್ನು ಕಾಣದಿರುವೆ
ಹಲ್ಲೆಲೂಯ,ಹಲ್ಲೆಲೂಯ ಎಂದೇ ಹಾಡು ನೀ
ಯೇಸು ಎಂಬ ನಾಮವನ್ನು ಸ್ತುತಿಸಿ ಹಾಡು ನೀ (2)
ನಿನ್ ಕೇಡುಗಳು ಒಳಿತಾಗಿ ಮಾರ್ಪಡುತ್ತೆ.
1) ಕೇಡುಗಳು ದೇಶದಲ್ಲಿ ಹೆಚ್ಚುವುದು
ಬಡತನ,ವ್ಯಾಧಿಗಳು,ತಾಕುವದು (2)
ಶಕ್ತನಾದ ಯೇಸುವಿನ ಕರಗಳೇ ಕೇಡನ್ನು ಅಗಲಿಸಿ ಕಾಯುವುದು..ನಿನ್( 2)
2)ದುಷ್ಟರಾದ ಮನುಷ್ಯರು ಏಳುವರು
ಕೇಡು ಮಾಡಲು ಸಂಚು ಮಾಡುವರು (2)
ಲೋಕವನ್ನ ಜಯಿಸಿದ ನಮ್ ಯೇಸು,,ದುಷ್ಟರಾದ ಮನುಷ್ಯರ ಕಂಗೆಡಿಸುವ (2)
3)ಎದುರಾಗಿ ಸೈತಾನ ಎದ್ದು ಬರುವ.. ನಿನಗೆ ಕೇಡು ಮಾಡಲು ಯತ್ನಿಸುವ (2)
ಸೈತಾನ ತಲೆಯ ತುಳಿದವ
ಶತೃವಿನ್ ಸೈನ್ಯವ ಚದುರಿಸುವ.(2)
Kedannu kanadiruve Lyrics in English