Israyele israyele Lyrics

Tamil Christian song lyrics in Tamil script and English letters (Tanglish).

ಇಸ್ರಾಯೆಲೇ ಇಸ್ರಾಯೆಲೇ
ನಿನಗಾಗಿ ಚಿಂತಿಸುವೆ ನಾನು
ಇಸ್ರಾಯೆಲೇ ಇಸ್ರಾಯೆಲೇ
ನಿನ್ನ ಕಣ್ಣೀರ್ ಒರೆಸುವೆ ನಾನು
1.ನೀನಂತು ಹೆದರದಿರು
ನೀನಂತು ದಿಗ್ಬ್ರಮೆಗೊಳ್ಳದಿರು -2
ಮಗನೆ ಮಗಳೆ ನಿನ್ನ
ಸಹಾಯಕನು ನಾನು
ಮಗನೆ ಮಗಳೆ ನಿನ್ನ
ಬಲಪಡಿಸುವೆನು
2.ಹಗಲಿರಳು ಕಾಯುತ್ತಿರುವೆನು
ಕಣ್ಣು ಮುಚ್ಚಿದೆ ನಿನ್ನ
ಮಗನೆ ಮಗಳೆ
ಸ್ವಂತ ಮಗನನ್ನೆ ಕೊಟ್ಟಿರುವೆ
ಮಗನೆ ಮಗಳೆ ಸರ್ವಸ್ವ ಕೊಡದೆ ಇರುವೆನೆ
3.ನಂಬಿಕೆ ನಿನಗಿದ್ದರೆ
ನನ ಮಹಿಮೆ ನೀ ಕಾಣುವೆ
ಮಗನೆ ಮಗಳೆ ನಂಬಿಕೆಯ ಹೆಜ್ಜೆ ಇಡು
ಮಗನೆ ಮಗಳೆ ನಂಬಿಕೆ ಲೋಕವ ಜಯಿಸುವುದು