ದೇ ವನೆ ನಿನ್ನನ್ನೇ ಬಯಸುವೆವು – Devane Ninnanne Bayasuvevu Lyrics

Tamil Christian song lyrics in Tamil script and English letters (Tanglish).

VERSE 1
ದೇ ವನೆ ನಿನ್ನನ್ನೇ ಬಯಸುವೆವು
ಮರುಭೂಮಿಯಲಿ ನೀ ನಮ್ಮ ಅಶ್ರಯವು
ನಿನ್ನ ಸತ್ಯವು ನಮ್ಮ ಆತ್ಮದ ಹಂಬಲವು
ಬಲವು ಕುಗ್ಗಲು ನಿನಗಾಗಿ ಕೂಗುವೆವು
CHORUS
ಜೀವಕ್ಕಿಂತಲು ನಿನ್ ಪ್ರೀತಿ ಶ್ರೇಷ್ಠವು
ಕ್ರಿ ಸ್ತನಲ್ಲಿಯೇ ಸಂತೃಪ್ತರಾದೆವು
ಕರಚಾಚಿ ಬೇ ಡುತಲಿ
ನಮ್ಮ ತುಟಿಗಳ ಸ್ತುತಿಸುವವು
ಜೀವಕ್ಕಿಂತಲು ನಿನ್ ಪ್ರೀತಿ ಶ್ರೇಷ್ಠವು
VERSE 2
ಆರಾಧಿಸುತ ನಿನ್ ಮುಖವನು ನೋ ಡುವೆವು
ನಿನ್ನ ಮಹಿಮೆಯಲ ಬೆರಗಾಗಿ ನಿಂತಿಹೆವು
ಇನ್ನೂ ಎಂದಿಗೂ ನಿನ್ನ ನಾಮ ಭಜಿಸುವೆವು
ಭಯವೆಲ್ಲ ತೊ ರೆದು, ನಿನ್ನ ಕೃಪೆಯಿಂ ಬದುಕುವೆವು
BRIDGE
ದೇ ವರೆ ನೀ ನಮ್ಮ ದೇ ವನು
ನಿನ್ ಪ್ರೀತಿ ಶ್ರೇಷ್ಠವು
ನಿನ್ನ ಹಾಗೆ ಯಾರು ಇಲ್ಲಾ