Bande Bande Yesappa Lyrics

Collections

Tamil Christian song lyrics in Tamil script and English letters (Tanglish), from the Christmas Songs collection.

Singer : Pastor Subbarao
Music : Ganesh Narayan
Album : Yesuve Ninagaagi jeevisuve
Kannada Lyrics :
ಬಂದೇ ಬಂದೇ ನೀನಪ್ಪಾ ನನ್ನ ಪ್ರೀಯ ಯೆಸಪ್ಪ
ನೀವೆ ನನ್ನ ರಕ್ಷಕನಪ್ಪ ನೀವೆ ನನ್ನ ಆಶ್ರಯವಪ್ಪ ।೨।
೧. ತಪ್ಪಿಹೋದ ಕುರಿಯಾಗಿ ನಾನು ಕಾಣದೆ ಹೋದೆ
ನನಗೋಸ್ಕರ ನೀನು ಧರಣಿಗೆ ಇಳಿದು ಬಂದು
ಕುರುಬನಾಗಿ ನೀನು ಹುಡುಕಿ ನನ್ನನು ಕಂಡಿದಿಯೇ ।೨।
೨. ಪಾಪದ ಕೆಸರಿನಲ್ಲಿ ಮುಳುಗಿದ ನನ್ನನು
ಕೈ ಹಿಡಿದು ಎಬ್ಬಿಸಿ ಪರಿಶುದ್ಧ ಗೊಳಿಸಿದೆ
ಪರಲೋಕ ಸೌಭಾಗ್ಯ ನನಗೆ (ನೀಡಿರುವೆ) ತಂದಿರುವೆ ।೨।
೩. ಆತ್ಮನ ವರಗಳಿಂದ ನನ್ನನು ತುಂಬಿಸಿ ಫಲಗಳನ್ನು ಕೊಡಲು ಸಹಾಯ ಮಾಡಿದಿ
ಸಾಕ್ಷಿಯ ನೀಡಲು ವಾಕ್ಯದಲ್ಲಿ ಬೆಳೆಸಿದಿ
ನಿತ್ಯ ನಿನ್ನ ನಾಮವ ಹಾಡಿ ಕುಣಿದಾಡುವೇ ।೨।
(adsbygoogle = window.adsbygoogle || []).push({});
kannada jesus songs new,
kannada jesus songs come,
kannada jesus songs old,
kannada jesus songs dj,
kannada jesus songs karaoke,