Abhisheka Nan Thale Mele Lyrics

Tamil Christian song lyrics in Tamil script and English letters (Tanglish), from the Jebathotta Jeyageethangal collection.

ಅಭಿಷೇಕ ನನ್ ತಲೆ ಮೇಲೆ
ಪರಿಶುದ್ಧಾತ್ಮನು ನನ್ನೊಳಗೆ
ಸಾರುವೆನು ಸುವಾರ್ತೆಯನ್ನು
ದೀನರಾದ ಎಲ್ಲರಿಗೂ
ಅಭಿಷೇಕ ನನ್ನ ಮೇಲೆ
ಪರಿಶುದ್ಧಾತ್ಮನು ನನ್ನೊಳಗೆ
1.ಹೃದಯದಲಿ ನೊಂದವರು
ಹೇರಳ ಹೇರಳವು (2)
ಗಾಯ ಕಟ್ಟುವೆ ದೇಶವೆಲ್ಲಾ
ಯೇಸುವಿನ್ ನಾಮದಲ್ಲಿ (2)
ಅಭಿಷೇಕ ನನ್ನ ಮೇಲೆ
ಪರಿಶುದ್ಧಾತ್ಮನು ನನ್ನೊಳಗೆ
2.ಬಿಡುಗಡೆಯು ದೊರಕಬೇಕು
ಸೆರೆಯಾದ ಸರ್ವರಿಗೂ (2)
ಬಂಧನಗಳ ಬಿಚ್ಚಬೇಕು
ಹೊಡೆದು ಹಾಕಬೇಕು (2)
ಅಭಿಷೇಕ ನನ್ನ ಮೇಲೆ
ಪರಿಶುದ್ಧಾತ್ಮನು ನನ್ನೊಳಗೆ
3.ಸ್ತುತಿಯ ವಸ್ತ್ರ ಧರಿಸ ಬೇಕು
ಜಜ್ಜಲ್ಪಟ್ಟ ಜನರಿಗೆ
ದುಃಖಕ್ಕೆ ಪ್ರತಿಯಾಗಿ
ಆನಂದ ತೈಲಬೇಕು
ಅಭಿಷೇಕ ನನ್ನ ಮೇಲೆ
ಪರಿಶುದ್ಧಾತ್ಮನು ನನ್ನೊಳಗೆ