ಆದಿಯೂ ಅಂತ್ಯವೂ ನೀ ಮಾತ್ರ ಯೇಸುವೇ – Aadiyu antyavu ne maatra Yesuve Lyrics
Tamil Christian song lyrics in Tamil script and English letters (Tanglish).
ಆದಿಯೂ ಅಂತ್ಯವೂ ನೀ ಮಾತ್ರ ಯೇಸುವೇ
Aadiyu antyavu ne maatra Yesuve
ಆದಿಯೂ ಅಂತ್ಯವೂ ನೀ ಮಾತ್ರ ಯೇಸುವೇ
ಸ್ತುತಿಗಳಲ್ಲಿ ಇರುವವನೇ ನೀ ಯೋಗ್ಯನೇಸುವೇ
ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ
ಏಳು ದೀಪದ ನಡುವೆ ಶೋಭಿಸುವಾತನೇ
ನಮ್ಮ ಮಧ್ಯದಿ ಇಂದು ವಾಸಿಸುವಾತನೇ ||2
ನಿನ್ನ ರೂಪ ಸ್ವಭಾವವು ನನ್ನದಾಗಲಿ
ನಿನ್ನ ಆತ್ಮ ಶಕ್ತಿಯೂ ನನ್ನನ್ನು ತುಂಬಿಸಲಿ ||2
ನನ್ನ ಚಿತ್ತ- ಒಂದೂ ಬೇಡಾ ಯೇಸುವೇ
ನಿನ್ನ ಇಷ್ಟವ ಮಾಡಲು ಕಲಿಸಿಕೊಡು ಯೇಸುವೇ ||2
ಆದಿಯೂ ಅಂತ್ಯವೂ ನೀ ಮಾತ್ರ ಯೇಸುವೇ
Aadiyu antyavu ne maatra Yesuve
ಆದಿಯೂ ಅಂತ್ಯವೂ ನೀ ಮಾತ್ರ ಯೇಸುವೇ
ಸ್ತುತಿಗಳಲ್ಲಿ ಇರುವವನೇ ನೀ ಯೋಗ್ಯನೇಸುವೇ
ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ
ಏಳು ದೀಪದ ನಡುವೆ ಶೋಭಿಸುವಾತನೇ
ನಮ್ಮ ಮಧ್ಯದಿ ಇಂದು ವಾಸಿಸುವಾತನೇ ||2
ನಿನ್ನ ರೂಪ ಸ್ವಭಾವವು ನನ್ನದಾಗಲಿ
ನಿನ್ನ ಆತ್ಮ ಶಕ್ತಿಯೂ ನನ್ನನ್ನು ತುಂಬಿಸಲಿ ||2
ನನ್ನ ಚಿತ್ತ- ಒಂದೂ ಬೇಡಾ ಯೇಸುವೇ
ನಿನ್ನ ಇಷ್ಟವ ಮಾಡಲು ಕಲಿಸಿಕೊಡು ಯೇಸುವೇ ||2
ಆದಿಯೂ ಅಂತ್ಯವೂ ನೀ ಮಾತ್ರ ಯೇಸುವೇ
ಆದಿಯೂ ಅಂತ್ಯವೂ ನೀ ಮಾತ್ರ ಯೇಸುವೇ
Aadiyu antyavu ne maatra Yesuve
Aadiyu antyavu ne maatra Yesuve
ಆದಿಯೂ ಅಂತ್ಯವೂ ನೀ ಮಾತ್ರ ಯೇಸುವೇ
ಆದಿಯೂ ಅಂತ್ಯವೂ ನೀ ಮಾತ್ರ ಯೇಸುವೇ
ಸ್ತುತಿಗಳಲ್ಲಿ ಇರುವವನೇ ನೀ ಯೋಗ್ಯನೇಸುವೇ
ಸ್ತುತಿಗಳಲ್ಲಿ ಇರುವವನೇ ನೀ ಯೋಗ್ಯನೇಸುವೇ
ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ
ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ
ಏಳು ದೀಪದ ನಡುವೆ ಶೋಭಿಸುವಾತನೇ
ಏಳು ದೀಪದ ನಡುವೆ ಶೋಭಿಸುವಾತನೇ
ನಮ್ಮ ಮಧ್ಯದಿ ಇಂದು ವಾಸಿಸುವಾತನೇ ||2
ನಮ್ಮ ಮಧ್ಯದಿ ಇಂದು ವಾಸಿಸುವಾತನೇ ||2
ನಿನ್ನ ರೂಪ ಸ್ವಭಾವವು ನನ್ನದಾಗಲಿ
ನಿನ್ನ ರೂಪ ಸ್ವಭಾವವು ನನ್ನದಾಗಲಿ
ನಿನ್ನ ಆತ್ಮ ಶಕ್ತಿಯೂ ನನ್ನನ್ನು ತುಂಬಿಸಲಿ ||2
ನಿನ್ನ ಆತ್ಮ ಶಕ್ತಿಯೂ ನನ್ನನ್ನು ತುಂಬಿಸಲಿ ||2
ನನ್ನ ಚಿತ್ತ- ಒಂದೂ ಬೇಡಾ ಯೇಸುವೇ
ನನ್ನ ಚಿತ್ತ- ಒಂದೂ ಬೇಡಾ ಯೇಸುವೇ
ನಿನ್ನ ಇಷ್ಟವ ಮಾಡಲು ಕಲಿಸಿಕೊಡು ಯೇಸುವೇ ||2
ನಿನ್ನ ಇಷ್ಟವ ಮಾಡಲು ಕಲಿಸಿಕೊಡು ಯೇಸುವೇ ||2